ಅಭ್ಯರ್ಥಿಗಳೇ ಪರೀಕ್ಷಾ ಹಾಲ್ ನಲ್ಲಿ ಗೊಂದಲಮಯ ವಾತಾವರಣ ಉಂಟುಮಾಡಿದರೆ, OMR sheet ಹರಿದು ಹಾಕಿದರೆ & ಪಾನಮತ್ತರಾಗಿ ಪರೀಕ್ಷೆಗೆ ಹಾಜರಾದರೆ ಡಿಬಾರ್ & FIR.!! ಹುಷಾರ್.!!

 👆🏻👆🏻👆🏻👆🏻👆🏻👆🏻👆🏻👆🏻👆🏻

⚫𝐒𝐇𝐎𝐂𝐊𝐈𝐍𝐆.!! 𝐍𝐄𝐖𝐒:⚫

ಅಭ್ಯರ್ಥಿಗಳೇ ಪರೀಕ್ಷಾ ಹಾಲ್ ನಲ್ಲಿ ಗೊಂದಲಮಯ ವಾತಾವರಣ ಉಂಟುಮಾಡಿದರೆ, OMR sheet ಹರಿದು ಹಾಕಿದರೆ & ಪಾನಮತ್ತರಾಗಿ ಪರೀಕ್ಷೆಗೆ ಹಾಜರಾದರೆ ಡಿಬಾರ್ & FIR.!! ಹುಷಾರ್.!!

16-06-2019ರಂದು KPSC ನಡೆಸಿದ್ದ ನ್ಯಾಯಾಂಗ ಇಲಾಖೆಯಲ್ಲಿನ ದ್ವಿತೀಯ ದರ್ಜೆ ಸಹಾಯಕರು ( SDA ) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ದುರಾಚಾರ ಎಸಗಿದ 12 ಅಭ್ಯರ್ಥಿಗಳ ಅಭ್ಯರ್ಥಿತ್ವವನ್ನು ರದ್ದುಗೊಳಿಸಿ ಶಿಕ್ಷೆಯನ್ನು ನೀಡಿ ಆದೇಶಿಸುವುದರ ಜೊತೆಗೆ ಇದೀಗ ಗೆಜೆಟ್ ನಲ್ಲಿ ಪ್ರಕಟಿಸಿದೆ.!!

 ಈ 12 ಅಭ್ಯರ್ಥಿಗಳು ಯಾವ ಯಾವ ರೀತಿ ದುರಾಚಾರ ಎಸಗಿದ್ದಾರೆ & ಅವರಿಗೆ ಎಂತೆಂತಹ ಶಿಕ್ಷೆ ನೀಡಿದ್ದಾರೆ ಎಂಬುದರ ಸಂಪೂರ್ಣ ವಿವರ ಈ Pdfನಲ್ಲಿದೆ.!!

 ಇದರಿಂದ ಮುಂದಿನ ಪರೀಕ್ಷೆಗಳಲ್ಲಿ ದುರಾಚಾರ ಎಸಗಬೇಕೆಂಬ ಆಲೋಚನೆಯುಳ್ಳ ಅಭ್ಯರ್ಥಿಗಳಿಗೆ ಇದೊಂದು ಎಚ್ಚರಿಕೆಯ ಪಾಠವಾಗಲಿ.!!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಕರ ನೇಮಕಾತಿ ಅಧಿಸೂಚನೆ ಗೊಂದಲ ನಿವಾರಿಸಲು ಆಗ್ರಹಿಸಿ ರಾಜ್ಯಾದ್ಯಂತ ಇಂದು ಪ್ರತಿಭಟನೆ